ಬರಹದಲೆ ಪ್ರಕಾಶನ Brand Guidelines


ಬರಹದ ಅಲೆ
ಬರಹದಲೆ ಪ್ರಕಾಶನ - ಬರಹದ ಅಲೆ, ಗುಣಮಟ್ಟದ ಸಾಹಿತ್ಯ ಮತ್ತು ಹೊಸ ಲೇಖಕರ ದನಿಗಳಿಗೆ ವೇದಿಕೆಯಾಗುತ್ತಾ ಕನ್ನಡ ಪುಸ್ತಕ ಪ್ರಪಂಚದಲ್ಲಿ ವಿಶಿಷ್ಟ ಗುರುತನ್ನು ಮೂಡಿಸುವ ಪ್ರಯತ್ನದಲ್ಲಿ ತೊಡಗಿದ್ದೇವೆ.
ಬರಹದಲೆ ಪ್ರಕಾಶನವು ಜ್ಞಾನದ ಪ್ರಸಾರ ಮತ್ತು ಸಾಹಿತ್ಯಿಕ ಮೌಲ್ಯಗಳಿಗೆ ಬದ್ಧವಾಗಿದ್ದು, ಓದುಗರ ಮನಸ್ಸಿನಲ್ಲಿ ಅರಿವಿನ ಅಲೆಗಳನ್ನು ಮೂಡಿಸುವ ಸೃಜನಶೀಲ ಅಭಿವ್ಯಕ್ತಿಯನ್ನು ನಮ್ಮ ಅಡಿಪಾಯವನ್ನಾಗಿ ಮಾಡಿಕೊಂಡಿದ್ದೇವೆ.